29 ಜುಲೈ ರಿಲೀಸ್ ಆಗುತಿರುವ 3 ಕನ್ನಡ ಚಿತ್ರಗಳು….

1. ಸಂತೆಯಲ್ಲಿ ನಿಂತ ಕಬೀರ

ಭೀಷಮ್ ಸಾಹಿನಿ ನಾಟಕ ಆಧಾರಿತ ಚಿತ್ರ , ಚಿತ್ರಕಥೆ ನಿರ್ದೇಶನ ನರೇಂದ್ರ ಬಾಬು, ನಿರ್ಮಾಪಕರು : ಕುಮಾರಸ್ವಾಮಿ ಪತ್ತಿಕೊಂಡ

ತಾರಾಗಣದಲ್ಲಿ : ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ಸನುಷಾ ಹಾಗು ಇತರರು

ಸಂಗೀತ : ಇಸ್ಮಾಯಿಲ್ ದರ್ಬಾರ್ , ಹಾಡುಗಳು : ಗೋಪಾಲ ವಾಜಪೇಯಿ

2. ಡೀಲ್ ರಾಜ

ಕೋಮಲ್ ರ  ಕಾಮಿಡಿ ಚಿತ್ರ

ಚಿತ್ರಕಥೆ, ನಿರ್ದೇಶನ – ರಾಜ್ ಗೋಪಿ , ನಿರ್ಮಾಪಕರು – ರವಿಚಂದ್ರ ರೆಡ್ಡಿ

ತಾರಾಗಣದಲ್ಲಿ : ಬಾನ್ಸುರಿ ಮೆಹ್ರಾ , ಸುಮನ್ ರಂಗನಾಥ್

ಸಂಗೀತ – ಅಭಿಮಾನ್ ರಾಯ್ , ಹಾಡುಗಳು – ಸಾಗರ್ ನಾರಾಯಣ್ ಹಾಗು ಕಲ್ಯಾಣ್.

3. ಪುಟ ತಿರುಗಿಸಿ ನೋಡಿ

ಕಥೆ ಸಾರಾಂಶ  : ಆಟದಲ್ಲಿ ಗಾಯಗೊಂಡು ಶಿಕ್ಷಕನಾದ ಒಬ್ಬ ಕ್ರಿಕೆಟ್ ಪ್ರೇಮಿ, ತನ್ನ ಜೀವನದ ಪ್ರೇಮ ಪರ್ವದಲ್ಲಿ  ಹಾಗು ಕೆಲವು ಮಕ್ಕಳ ತಂಡಕ್ಕೆ ಕ್ರಿಕೆಟ್ ಟ್ರೇನಿಂಗ್ ನೀಡುವಲ್ಲಿ   ಎದುರಿಸುವ ಸವಾಲುಗಳು, ಸಂಕಟ, ನೋವು ಹಾಗು ನಲಿವು.

ನಿರ್ದೇಶನ : ಸುನೀಲ್ ರಾಘವೇಂದ್ರ

ತಾರಾಗಣ : ಕೈಲಾಶ್ ಟಿ ವಿ, ಅದಿತಿ ಕಲ್ಕುಂಟೆ , ಶರತ್ ಭಗವಾನ್, ಸುಧಾ ಬೆಳವಾಡಿ , ಅನಿರುಧ್ ಅಚ್ಯಾರ್ಯ, ಅಶೋಕ್ ಗೋಪಿ , ಲಿಖಿತ್ ರಾಜ್ ಹಾಗು ರೋಹಿತ್.

Leave Your Comments