ಹಿನ್ನೆಲೆ ಸಂಗೀತ ಮುಗಿಸಿದ “5th ಜನರೇಷನ್ (5G)”

ಜೆ ಜೆ ಎಂಟೆಪ್ರೈಸೆಸ್ ಲಾಂಛನದಲ್ಲಿ ಜಗದೀಶ್ ನಿರ್ಮಿಸುತ್ತಿರುವ 5th ಜನರೇಷನ್ (5G) ಹಿನ್ನೆಲೆ ಸಂಗೀತ ಸಂಪೂರ್ಣಗೊಳಿಸಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.

5th ಜನರೇಷನ್ (5G) ನಿರ್ದೇಶನದ ಹೊಣೆ ಹೊತ್ತಿರುವುದು ಗುರುವೇಂದ್ರ ಶೆಟ್ಟಿ .ಛಾಯಾಗ್ರಹಣ ಗುರುಪ್ರಶಾಂತ್ ರೈ .ಸಂಗೀತ ನೀಡಿರುವವರು ಶ್ರೀಧರ್ ವಿ ಸಂಭ್ರಮ್ .ಸಂಕಲನ ವೆಂಕಿಯವರದ್ದಾದರೆ ಕೋ ಡೈರೆಕ್ಷನ್ ಸುಧಾಕರ್ ರೆಡ್ಡಿಯವರದ್ದು .ಸಹ ನಿರ್ದೇಶನ ಮೂರ್ತಿ ದುರ್ಗ . ವಿವೇಕ್ ಪ್ರೊಡಕ್ಷನ್ ಡಿಸೈನ್ ನೋಡಿಕೊಳ್ಳುತ್ತಿದ್ದಾರೆ. ಈಶ್ವರ್ ರಾವ್ ಪವಾರ್ ನಿರ್ಮಾಣ,ನಿರ್ವಹಣೆ. ಸಹನಿರ್ಮಾಪಕರು ದೀಪು ರಾಘವೇಂದ್ರ

ತಾರಾಬಳಗ :

187a5446187a8174-1

ಪ್ರವೀಣ್,ನಿಧಿಸುಬ್ಬಯ್ಯ ನುರಿತ ಕಲಾವಿದರಾದ ಅವಿನಾಶ್, ಸಾಧುಕೋಕಿಲ , ಎಡಕಲ್ಲುಗುಡ್ಡ ಚಂದ್ರಶೇಖರ್ ಇದ್ದಾರೆ. ಜೊತೆಗೆ ಕೀರ್ತಿಶ್ರೀ , ಎಸ್ .ವಿ ರಾವ್ ,ಸ್ವಪ್ನ ರಾಜ್, ಕೃಷ್ಣಮೂರ್ತಿ ,ನಿತಿನ್ ,ರೂಪೇಶ್ ಪ್ರೇಮರಾಜ್ ,ರಾಘವೇಂದ್ರ ಕೋಡಿ, ಕುಮಾರ್ , ದಿನೇಶ್ ಬಾಬು ಇನ್ನು ಮುಂತಾದವರಿರುವ ಚಿತ್ರ 5th ಜನರೇಷನ್ (5G)

-Ad-

Leave Your Comments