ವೈವಾಹಿಕ ಜೀವನಕ್ಕೆ ಕಾಲಿಟ್ಟ ನಮಿತಾ

ದಕ್ಷಿಣ ಭಾರತ ಚಿತ್ರರಂಗದ ಬಹುಭಾಷ ನಟಿ ನಮಿತಾ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ವೀರೇಂದ್ರ ಚೌಧರಿ ಅವರೊಂದಿಗೆ ಇಂದು ಬೆಳಗ್ಗೆ ತಿರುಪತಿ ದೇವಸ್ಥಾನಲ್ಲಿ ವಿವಾಹವಾಗಿದ್ದಾರೆ.

ಕನ್ನಡದಲ್ಲಿ ಹೂ, ನೀಲಕಂಠ, ಇಂದ್ರ, ನಮಿತಾ ಐ ಲವ್ ಯು, ಬೆಂಕಿ ಬಿರುಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನ ಮಿಯಾ ಎಂಬ ಚಿತ್ರದಲ್ಲಿ ನಮಿತಾ ಹಾಗೂ ವೀರೇಂದ್ರ ಒಟ್ಟಿಗೆ ಅಭಿನಯಿಸಿದ್ದಾರೆ. ಇಂದು ನಡೆದ ವಿವಾಹ ಸಮಾರಂಭಕ್ಕೆ ಕೆವಲ ಸ್ನೇಹಿತರು ಹಾಗೂ ಹತ್ತಿರದ ಬಂಧುಗಳಿಗೆ ಮಾತ್ರ ಆಯೋಜಿಸಲಾಗಿತ್ತು. ನಮಿತಾ ಮದುವೆಯ ಫೋಟೋಗಳು ಹೀಗಿವೆ ನೋಡಿ…

-Ad-

Leave Your Comments