ಪುನೀತ್ ಅಭಿಮಾನಿಗಳಿಂದ ಅಂಜನೀಪುತ್ರ ಜಾತ್ರೆ !

ಶಿವನಗರದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಹಾಗೂ ಕರುನಾಡು ಕಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇನಾ ಸಮಿತಿಯಿಂದ ಅಂಜನಿ ಪುತ್ರ ಜಾತ್ರೆ
ಶಿವನಗರ ಆಟೋ ಸ್ಟ್ಯಾಂಡ್ ನಿಂದ ತ್ರಿವೇಣಿ ಚಿತ್ರಮಂದಿರದ ವರೆಗು ಹೂವಿನ ಪಲ್ಲ
ಕ್ಕಿ ಹಾಗೂ ಡೊಳ್ಳು ಕುಣಿತದೊಂದಿಗೆ ಪುನೀತ್ ರಾಜ್ ಕುಮಾರ್ ಮೆರವಣಿಗೆ.
ಡಾ.ರಾಜ್ ಕುಮಾರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ ಪುನೀತ್
ಹಾಗೇ ಅಂಜನಿಪುತ್ರ ಸಿನಿಮಾ ಹೇಗಿದೆ ಅಂತ ಅಭಿಮಾನಿಗಳನ್ನ ಕೇಳಿದ ಪುನೀತ್.
-Ad-

Leave Your Comments