ಬಿಗ್ ಬಾಸ್ 5ನೇ ಸೀಸನ್ ಶುರು! ಪ್ರೇಕ್ಷಕರ ಮನರಂಜಿಸಲು ಬರುತ್ತಿರೋರು ಯಾರು?

ಕನ್ನಡಿಗರಿಗೆ ಮನರಂಜನೆ ನೀಡಲು ಬಿಗ್‌ಬಾಸ್ ಸೀಸನ್ ಆರಂಭವಾಗ್ತಿದೆ. ಕಳೆದ ನಾಲ್ಕು ಸೀಸನ್‌ಗಳಲ್ಲಿ ಜನರ ಮನಸೂರೆಗೊಂಡಿರುವ ಕಿಚ್ಚ ಸುದೀಪ್ ನಿರೂಪಣೆಯ ಈ ಕಾರ್‍ಯಕ್ರಮ ಮುಂದಿನ ಶನಿವಾರದಿಂದ ಆರಂಭವಾಗುತ್ತಿದೆ.. ಈ ಬಾರಿಯ ಕಾರ್ಯಕ್ರಮಕ್ಕೆ ಯಾರು ಯಾರು ಹೋಗ್ತಾರೆ ಅನ್ನೋ ಬಗ್ಗೆ ಮಾಹಿತಿ ಸಿಕ್ಕಿದ್ದೆ. ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಸೆಲೆಬ್ರೆಟಿ ಜೊತೆ ಶ್ರೀ ಸಾಮಾನ್ಯರೂ ಭಾಗಿಯಾಗುತ್ತಿದ್ದಾರೆ.. ಹಾಗಾದ್ರೆ ಪಟ್ಟಿ ಹೇಗಿದೆ ಅಂತಾ ನೋಡೋಣ..

ಬಿಗ್‌ಬಾಸ್ ಸಂಭವನೀಯರ ಪಟ್ಟಿ…

ಸಿನಿತಾರೆಯರು: ನಟಿ ವಿಜಯಲಕ್ಷ್ಮಿ, ತೇಜಸ್ವಿನಿ, ಸಿಹಿ ಕಹಿ ಚಂದ್ರು, ಆರ್‌ಜೆ ರಿಯಾಜ್ ಪಾಶಾ, ನಿರ್ದೇಶಕ ದಯಾಳ್, ಕಿರುತೆರೆ ನಟ ಜೆಕೆ, ನಟಿ ಕವಿತಾ ಗೌಡ, ಕಿರುತೆರೆ ನಟಿ ಕುಸುಮಾ, ಅನುಪಮಾ, ಸುಪ್ರಿಯಾ ಲೋಹಿತ್, ಜಗನ್, ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸ್, ಆಶಿಕಾ, ಶ್ರುತಿ, ನಿವೇದಿತ

ಶ್ರೀ ಸಾಮಾನ್ಯರು: ಅಕ್ಷತಾ, ದಿವಾಕರ್, ಅಭಿಷೇಕ್, ಮೇಘಾ, ಜ್ಯೋತಿಷಿ ಸಮೀರ್ ಆಚಾರ್ಯ

-Ad-

Leave Your Comments