ಬುಲೆಟ್ ಪ್ರಕಾಶ್ ಹರಸಾಹಸ ಪಡ್ತಿರೋದು ಯಾಕೆ ?

ನಮ್ಮ  ಕನ್ನಡ ಚಿತ್ರ ರಂಗದ ಬುಲ್ಲೆಟ್ ಪ್ರಕಾಶ್ ತಮ್ಮ ದೈತ್ಯ ದೇಹದಿಂದಾನೆ ಹಾಸ್ಯ ಹೊಮ್ಮಿಸಿ ನಕ್ಕು ನಲಿಸುತ್ತಿದ್ರು.ಈಗ ಅದ್ಯಾಕೋ ತಮ್ಮ ದೈತ್ಯ ದೇಹದ ಮೇಲೆ ಬೇಸರ ಬಂದೋ ಅಥವಾ ತಾವೂ ಸ್ಲಿಮ್ ಹೀರೊ ತರ ಆಗ್ಬೇಕು ಅಂತಾನೋ  ಒಟ್ಟಿನಲ್ಲಿ ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡು ತಮ್ಮ ಫೇಸ್ಬುಕ್ಕಲ್ಲಿ ಪೋಸ್ಟ್ ಹಾಕಿದ್ದಾರೆ.
ರಿಯಾಲಿಟಿ ಶೋ ಒಂದರಲ್ಲಿ  ಸಿಕ್ಸ್ ಪ್ಯಾಕ್ ಮಾಡ್ಕೋತೀನಿ ಅಂತ ಹೇಳಿಕೆ ಕೊಟ್ಟಾಗ ನೋಡಿದೋರು ನಕ್ಕಿದ್ದೇ ಹೆಚ್ಚು.
ಆದ್ರೆ ಬುಲೆಟ್ ಮಾತ್ರ ಸಿಕ್ಸ್ ಪ್ಯಾಕ್ ಮಾಡಲೇಬೇಕು ಅನ್ನೋ ಚಾಲೆಂಜಿಗೆ ಬಿದ್ದಿರೋ ಹಾಗೆ ಕಾಣ್ತಾ ಇದೆ…
ಮನಸ್ಸಿದ್ದರೆ ಖಂಡಿತ ಮಾರ್ಗ ಇದ್ದೆ ಇದೆ. ಇದಕ್ಕೆ ಉದಾಹರಣೆ ಸಾಕಷ್ಟಿದೆ.
ಕೆಲ ವರ್ಷದ ಹಿಂದೆ ತೆಲುಗಿನ ಹಾಸ್ಯ ನಟ ಸುನಿಲ್ ತಮ್ಮ ಫ್ಯಾಟ್ ಬಾಡಿನ ಕರಗಿಸಿ ಸಿಕ್ಸ್ ಪ್ಯಾಕ್ ಮಾಡ್ಕೊಂಡು ಸುದ್ದಿ ಮಾಡಿದ್ರು.
ಅದೇ ರೀತಿ  ಬುಲೆಟ್ ಪ್ರಕಾಶ್ ಕೂಡ ಮಾಡಿಬಿಡಬಹುದು. ಕಾಡು ನೋಡೋಣ .
ಆಲ್ ದ ಬೆಸ್ಟ್ ಬುಲೆಟ್ ಪ್ರಕಾಶ್…
-Ad-

Leave Your Comments