18 C
Bangalore, IN
Monday, December 18, 2017
Home ಸಿನಿಮಾ ನ್ಯೂಸ್ ಟ್ರೈಲರ್ಸ್, ವಿಡಿಯೋಸ್

ಟ್ರೈಲರ್ಸ್, ವಿಡಿಯೋಸ್

ರಿಯಲ್ ಸ್ಟಾರ್ ಉಪೇಂದ್ರರಿಂದ ಬಾಡಿ ಲ್ಯಾಂಗ್ವೇಜ್ ಕಲಿತ ಹರ್ಷಿಕಾ ಪೂಣಚ್ಚ !

ಕೆಂಪಿರ್ವೆ ಟ್ರೈಲರ್ ಬಂದಿದೆ ನೋಡಿ

ಫಸ್ಟ್ ಲುಕ್ ನಲ್ಲೇ ನಡುಗಿಸುವ ಕುಲ್ಫಿ !!

ವಾರ ಕಳೆಯುವಷ್ಟರಲ್ಲೇ ಎರಡು ಲಕ್ಷಕ್ಕೂ ಮೀರಿದ ಮನ್ನಣೆ ಪಡೆದ “ಟೆಸ್ಲಾ” ಟೀಸರ್

ರಾಜು ಕನ್ನಡ ಮೀಡಿಯಂ ಎಂಬ ಕಲರ್ಫುಲ್ ಟ್ರೈಲರ್

ದಯವಿಟ್ಟು ಗಮನಿಸಿ ಮೂರನೇ ಟ್ರೈಲರ್ ಏನ್ ಹೇಳ್ತಿದೆ ?

ದಯವಿಟ್ಟು ಗಮನಿಸಿ ಸಿನಿಮಾ ತನ್ನ ಟ್ರೈಲರ್ ಗಳಿಂದ ತಾನು ಎಲ್ಲ ಚಿತ್ರಗಳಿಗಿಂತ ವಿಭಿನ್ನವಾಗಿ ಬರ್ತಾ ಇದ್ದೇನೆ ನೋಡಿ ಅನ್ನೋ ಭರವಸೆ ಮೂಡಿಸುತ್ತಿದೆ. ನೋಡಿ ಮೂರನೇ ಟ್ರೈಲರ್ . ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ .

“ಕವಲು ದಾರಿ “ಯಿಂದ ಬಂತು ಪುಟಾಣಿ ಟೀಸರ್ !

ಕವಲುದಾರಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡ್ತಿರೋ ಹೊಸ ಸಿನಿಮಾ . ಗೋದಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ನಿರ್ದೇಶನವಿದೆ. ರಿಷಿ ನಾಯಕ . ರೋಶಿನಿ ಪ್ರಕಾಶ್ ನಾಯಕಿಯಾಗಿದ್ದಾರೆ. ಪ್ರಯೋಗಾತ್ಮಕ ಚಿತ್ರಗಳನ್ನ ಮಾಡಿ ಹೆಚ್ಚು ಜನರ ಮನಸ್ಸನ್ನ  ಮುಟ್ಟೋ ಇರಾದೆಯಲ್ಲಿರೋ ಪುನೀತ್ ಪಿಆರ್ ಕೆ ಅಂದ್ರೆ ತನ್ನಮ್ಮ ಪಾರ್ವತಮ್ಮ ರಾಜಕುಮಾರ್ ಹೆಸರಲ್ಲಿ ಪ್ರೊಡಕ್ಷನ್ ಪ್ರಾರಂಭಿಸಿದ್ದಾರೆ. ಅದರ ಮೊದಲ ಕೂಸೇ “ಕವಲು ದಾರಿ “. ಈ ಸಿನಿಮಾದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಿಆರ್ ಕೆ ಪ್ರೊಡಕ್ಷನ್ ನಿಂದ ಬಿಡುಗಡೆಯಾಗಿರೋ ಕವಲು ದಾರಿಯ ಪುಟ್ಟ ಟೀಸರ್ ಗುಟ್ಟು ಬಿಡದೆ ಪ್ರತೀ ದೃಶ್ಯಕ್ಕೂ ಕೂತೂಹಲ ಕೆರಳಿಸುವಂತಿದೆ . ನೀವೂ ಒಮ್ಮೆ ನೋಡಿ .

ಲಿಂಕ್ ಇಲ್ಲಿದೆ . https://www.facebook.com/ciniadda1/

Like Us, Follow Us !

121,079FansLike
1,815FollowersFollow
1,346FollowersFollow
1,650SubscribersSubscribe

Trending This Week