18 C
Bangalore, IN
Monday, December 18, 2017
Home ಸಿನಿಮಾ ನ್ಯೂಸ್ ಟ್ರೈಲರ್ಸ್, ವಿಡಿಯೋಸ್

ಟ್ರೈಲರ್ಸ್, ವಿಡಿಯೋಸ್

ಸಿಲಿಕಾನ್ ಸಿಟಿ. ಅಫೀಷಿಯಲ್ ಟ್ರೈಲರ್ ವಿಡಿಯೋ

ದಯವಿಟ್ಟು ಗಮನಿಸಿ : ಈ ಹೊಸ ಹಾಡು – ಲವ್ ಐಸ್ ಸಿಂಪಲ್ , ಬಟ್ ಸಿಂಪಲ್ ಐಸ್ ಕಾಂಪ್ಲೆಕೇಟೆಡ್ !

ಒಳ್ಳೆ ಲಿರಿಕ್ಸ್ ಮತ್ತು ಮೆಲೋಡಿ ಇರುವ ವಿಡಿಯೋ ಸಾಂಗ್ , ನಿಮಗಿಷ್ಟ ಆದ್ರೆ ಫ್ರೆಂಡ್ಸ್ ಜೊತೆ ಶೇರ್ ಮಾಡಿ 🙂

 

ಚಕ್ರವರ್ತಿ HD ವಿಡಿಯೋ ಟ್ರೈಲರ್

ಮಮ್ಮಿ ಸಿನಿಮಾ ಟ್ರೈಲರ್

ದೊಡ್ಮನೆ ಹುಡ್ಗ ಟ್ರೈಲರ್ ಲಾಂಚ್

‘ಹೀರೋ ಪವರ್‌ಫುಲ್ ಆಗಿದ್ರೇನೆ ವಿಲನ್‌ಗೂ ಒಂದು ಮರ್ಯಾದೆ’  ಇಂತಹ ಪವರ್‌ಫುಲ್ ಡೈಲಾಗ್‌ಗಳೇ ತುಂಬಿರುವ ದೊಡ್ಮನೆ ಹುಡುಗ ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ಟ್ರೈಲರ್‌ನ್ನು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಟ್ರೈಲರ್‌ನ್ನು ಯೂಟ್ಯೂಬ್‌ಗೆ ಹಾಕಿ ಕೆಲವೆ ಗಂಟೆಗಳಲ್ಲಿ ನಾಲ್ಕು ಸಾವಿರಕ್ಕು ಹೆಚ್ಚು ಜನ ಟ್ರೈಲರ್ ವಿಕ್ಷೀಸಿದ್ದಾರೆ. ಸೆಪ್ಟಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿರುವ ಸೂರಿ ಮತ್ತವರ ತಂಡ ಸಿನಿಮಾದ ಹಾಡುಗಳನ್ನು ಒಬ್ಬೊಬ್ಬರ ಕೈಲಿ ಬಿಡುಗಡೆ ಮಾಡಿಸಿ ಒಂದು ರೀತಿಯಲ್ಲಿ ಸಂಚಲನ ಮೂಡಿಸಿದ್ದರು. ಈಗ ಟ್ರೈಲರ್ ಲಾಂಚ್ ಆಗಿದ್ದು, ಟ್ರೈಲರ್ ವಿಕ್ಷೀಸಿರುವ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

ಮಡಮಕ್ಕಿ ಟ್ರೈಲರ್ / ಟೀಸರ್

ಇದೊಳ್ಳೇ ರಾಮಾಯಣ – ಫಸ್ಟ್ ಲುಕ್ ಟ್ರೈಲರ್ :)

ಕೋಟಿಗೊಬ್ಬ – 2 ಟ್ರೈಲರ್ / ಟೀಸರ್ ರಿಲೀಸ್

ಆಗಸ್ಟ್ ೫ ಕ್ಕೆ ಬಿಡುಗಡೆಯಾಗುವ ಕನ್ನಡ ಚಿತ್ರಗಳು

2. ದನ ಕಾಯೋನು

ನಿರ್ದೇಶನ : ಯೋಗರಾಜ್ ಭಟ್

ತಾರಾಗಣ : ದುನಿಯಾ ವಿಜಯ್, ಪ್ರಿಯಾಮಣಿ, ರಂಗಾಯಣ ರಘು, ಸುಚಿಂದ್ರ ಪ್ರಸಾದ್ ಹಾಗು ಇತರರು.

1. ಭರ್ಜರಿ

ನಿರ್ದೇಶನ : ಚೇತನ್

ತಾರಾಗಣ : ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯ, ಸಾಯಿ ಕುಮಾರ್, ಸುಧಾರಾಣಿ, ಅವಿನಾಶ್, ರಂಗಾಯಣ ರಘು, ಶ್ರೀನಿವಾಸ ಮೂರ್ತಿ ಹಾಗು ಇತರರು

ಮೇಕಿಂಗ್ ಆಫ್ ನೀರ್ದೋಸೆ ವೀಡಿಯೊ – ಡಬ್ಬಲ್ ಮೀನಿಂಗ್ ರಿಟರ್ನ್ಸ್?

Like Us, Follow Us !

121,079FansLike
1,815FollowersFollow
1,346FollowersFollow
1,650SubscribersSubscribe

Trending This Week