ಅಳಲು ತೋಡಿಕೊಂಡ ದಿಗಂತ್

ಮೊನ್ನೆ ನಡೆದ ಅಪಘಾತಕ್ಕೂ ನಮಗೂ ಯಾವ ಸಂಬಂಧವೂ ಇಲ್ಲವೆಂದು ಮಾಧ್ಯಮಗಳಲ್ಲಿ ಸ್ಪಷ್ಟ ಪಡಿಸಿದ್ದ ದಿಗಂತ್ ಈಗ ಮತ್ತೆ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

ಸಾಮಾಜಿಕಜಾಲತಾಣದಲ್ಲಿ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಲೈವ್ ಗೆ ಬಂದು ಮಾತನಾಡಿದ್ದಾರೆ.  ವಿಡಿಯೋ ಲಿಂಕ್  ಇಲ್ಲಿದೆ ನೋಡಿ .

https://www.facebook.com/dmanchale/posts/10154898582351500

-Ad-

Leave Your Comments