ಕಿರಿಕ್ ಹಾಡಿಗೆ ಕೊಹ್ಲಿ ಡ್ಯಾನ್ಸ್ ಹೇಗಿದೆ ನೋಡಿ

ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅದರ ಹಾಡುಗಳು ಅದರಲ್ಲೂ “ಬೆಳಗೆದ್ದು ಯಾರ ಮುಖವ ನಾನು ನೋಡಿದೆ” ಮಾಡಿದ ಮೋಡಿ ಅಷ್ಟಿಷ್ಟಲ್ಲ. ಅದೇ ಹಾಡಿಗೆ ರಾಘವೇಂದ್ರ ಅನ್ನೋವ್ರು ಕ್ರಿಕೆಟ್ ಕಲಿ ಕೊಹ್ಲಿ -ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ದೃಶ್ಯಗಳನ್ನು ಬಳಸಿ ಸೂಪರ್ ಆಗಿ ಎಡಿಟ್ ಮಾಡಿದ್ದಾರೆ. ನೋಡಿ ಎಂಜಾಯ್ ಮಾಡಿ.

-Ad-

Leave Your Comments