ಮಿಸ್ಸೆಸ್ ಇಂಡಿಯಾ ಸ್ಪರ್ಧೆಗೆ ಮಂಗಳೂರಿನ ಸೌಜನ್ಯ ಹೆಗ್ಡೆ ಆಯ್ಕೆ

27ರಿಂದ ಆಗಸ್ಟ್ 4ರವರೆಗೆ ವಿಯೆಟ್ನಾಂನಲ್ಲಿ ನಡೆಯಲಿರುವ ಮಿಸಸ್ ಇಂಡಿಯಾ ವರ್ಲ್ಡ್ ವೈಸ್ ಪೂರಕ ತರಬೇತಿ ಹಾಗೂ ಸ್ಪರ್ಧೆಗೆ ಮಂಗಳೂರಿನ ಸೌಜನ್ಯ ಹೆಗ್ಡೆ ಆಯ್ಕೆಯಾಗಿದ್ದಾರೆ.
ಈ ಸ್ಪರ್ಧೆಯನ್ನು ಹಾಟ್ ಮೊಂಡೆ ಸಂಸ್ಥೆಯು ನಡೆಸುತ್ತಿದ್ದು, ವಿವಿಧ ದೇಶಗಳ ಹಲವು ಮಂದಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ವಿಯೆಟ್ನಾಂನಲ್ಲಿ ‘ಬ್ಯೂಟಿ ವಿತ್ ಹಾರ್ಟ್’ ಸೇರಿದಂತೆ 15 ವಿವಿಧ ಟೈಟಲ್ ಗಳಿಗಾಗಿ 60 ಮಂದಿ ಸ್ಪರ್ಧಿಗಳ ನಡುವೆ ಸ್ಪರ್ಧೆ ಹಾಗೂ ಆಯ್ಕೆ ನಡೆಯಲಿದೆ. ಮಿಸೆಸ್ ಟಾಲೆಂಟ್ ಟೈಟಲ್ ಗಾಗಿ ಒಂದು ನಿಮಿಷದ ಸ್ಪರ್ಧೆಯಲ್ಲಿ ತಾನು ದೇವಿಯ ಅವತಾರವನ್ನು ‘ಶಕ್ತಿ’ ಹೆಸರಿನಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
-Ad-

Leave Your Comments