ಪೂನಂ ಪಾಂಡೆ ಯೋಗಾಸನ ನೋಡಿ ಹುಡುಗರು ಥ್ರಿಲ್..! 

ನಿನ್ನೆ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಶಿಫಾರಸು ಬಳಿಕ ವಿಶ್ವಸಂಸ್ಥೆ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ  ಘೋಷಣೆ ಮಾಡಿತ್ತು. ಇಂದೂ ಕೂಡ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಲಕ್ನೋನಲ್ಲಿ 51ಸಾವಿರ ಯೋಗಪಟುಗಳ ಜೊತೆ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನವನ್ನು ಆಚರಣೆ ಮಾಡಿದ್ರು.
ಐಟಂ ನಟಿ ಪೂನಂಪಾಂಡೆಯಿಂದ ವೀಡಿಯೋ..!
ನಟಿ ಪೂನಂಪಾಂಡೆ ಅಂದ್ರೆ ಐಟಂ ಗರ್ಲ್ ಅನ್ನೋದು ಪಡ್ಡೆ ಐಕಳಿಂದ ಹಿಡಿದು ಚಪಲವಿರುವ ಮುದುಕರ ತನಕ ಗೊತ್ತಿರೋ ವಿಚಾರ. ಆಕೆ ದೇಹವನ್ನ ತೋರಿಸಿ ಹುಡುಗರ ಮನಸೂರೆಗೊಂಡ ಚೆಲುವೆ. ಇವತ್ತು ಯೋಗಾಸನದ ಕೆಲವು ಆಸನಗಳನ್ನು ಮಾಡುತ್ತಾ ಅವಳದೇ ಆದ ಆಸನಗಳನ್ನು ಪರಿಚಯಿಸಿದ್ದಾಳೆ.
ಈಕೆ ಸಿನಿಮಾಗಳಲ್ಲಿ ಐಟಂ ರಾಣಿ ಅನ್ನೋದು ಗೊತ್ತಿದೆ. ಆದ್ರೆ ಯೋಗ ಹಿಂದೂಗಳ ಧಾರ್ಮಿಕ ನಂಬಿಕೆ. ಯೋಗಾಸನ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಆದ್ರೆ ಈಕೆ ಸೆಕ್ಸಾಸನ ಮಾಡಿ ಇದು ಡಾಗಿ ಸ್ಟೈಲ್ ಆಸನ ಎನ್ನುವ ಮೂಲಕ ಜಗತ್ತು ಮೆಚ್ಚಿಕೊಂಡಿರುವ ಯೋಗಕ್ಕೆ ಅವಮಾನ ಮಾಡಿದ್ದಾಳೆ. ಹಿಂದೂಪರ ಸಂಘಟನೆಗಳು ಅಥವಾ  ಸರ್ಕಾರವೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಿಸಿ ಮುಟ್ಟಿಸಬೇಕಿದೆ. ಲೈಂಗಿಕ ಕ್ರಿಯೆ ಕೂಡ ಉತ್ತಮ ಆರೋಗ್ಯಕ್ಕೆ ಸಹಕಾರಿ ಅನ್ನೋದನ್ನು ಮೆಚ್ಚೋಣ. ಆದರೆ ಯೋಗದಲ್ಲಿ ಇರುವ ಆಸನವನ್ನೇ ತಿರುಚಿ, ತನ್ನ ಎದೆಯನ್ನು ತೋರಿಸುತ್ತ ಬ್ರೆಸ್ಟಾಸನ ಅಂದ್ರೆ ಯೋಗದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಲಿದೆ.
ಜ್ಯೋತಿ ಎಂ ಗೌಡ
-Ad-

Leave Your Comments