ಒಳ್ಳೆ ಹುಡುಗ ಪ್ರಥಮನ ಒಂದು ಭಿನ್ನಹ ಇಲ್ಲಿದೆ

ಕೇವಲ 3 ನಿಮಿಷ ಸಾಕು. ಈ ವಿಡಿಯೋ ನೋಡಲು… ಭುವನ್ ಗೆ ಗಾಯವಾಗಿರುವುದು ನಿಜ. ಆದರೆ ಅದು ಮೊದಲೇ ಆಗಿದ್ದ ಹಳೇ ಗಾಯ… ಮೊನ್ನೆ ನಡೆದ ತಳ್ಳಾಟದಲ್ಲಿ ಅದು ರಕ್ತಸ್ರಾವವಾಯಿತು. ಪೋಲಿಸರಿಗೆ ಭುವನ್ ರ ಅನುಮಾನವಾಗಿ ತನಿಖೆ ಮಾಡಲು ಅವರ ಮನೆಗೆ ಹೋದಾಗ ನಡೆದ ಘಟನೆ ಈ ವಿಡಿಯೋ… ನೀವು ಹಾಕಿದ vote ಭಿಕ್ಷೆಯಿಂದ ನನ್ನ ಗೆಲುವಾಗಿದೆ.ನನ್ನ ಜೀವನ ರೂಪಗೊಂಡಿದೆ. ನನ್ನ ಮತ್ತು ಭುವನ್ ರ ದ್ವೇಷದ ಕಾರಣ ಏನೆಂದರೆ ಅವರ ಅತಿಯಾದ ಗೋಮಾಂಸ ಪ್ರೀತಿ. ನನ್ನನ್ನು ಕೆರಳಿಸಲು ಯಾವಾಗಲೂ ಗೋಮಾಂಸದ ಬಗ್ಗೆ ಮಾತಾಡುವನು. pratham my favourite food is beef (ಗೋಮಾಂಸ), ನೀವು ಕೋತಿ ತರ ಇದೀರಾ… hero ಬೇರೆ ಆಗಿದೀರಾ… beef ತಿನ್ನಿ… personality develop ಆಗುತ್ತೆ.ಅಂತ ಯಾವಾಗಲು ನನ್ನ ಭಾವನೆ ಕೆರಳಿಸುತ್ತಿದ್ದನು. ಹಸುವಿನ ಗಂಜಲದಲ್ಲಿ ನಾನು ಮಾಡೋ ಪಾಪ ಕಳಿತೀನಿ ಅಂತ ನಂಬಿರೋನು ನಾನು.ಖಂಡಿತ ನಿಮ್ಮ ನಂಬಿಕೆಗೆ  ಮೋಸ ಮಾಡಿಲ್ಲ. ನಾನು ಕಚ್ಚಿಲ್ಲ. ನಿಮ್ಮ vote ಭಿಕ್ಷೆಯಲ್ಲಿ ಗೆಲುವು ನೋಡಿದವನು ನಾನು. ದಯವಿಟ್ಟು ಹರಸಿ….

ಪ್ರಥಮ್

-Ad-

Leave Your Comments