ಯಡಿಯೂರಪ್ಪ ಒಬ್ಬರಿಂದ ಮಹಾದಾಯಿ ಸಮಸ್ಯೆ ಬಗೆ ಹರಿಸಲು ಸಾಧ್ಯವಿಲ್ಲ-ಪ್ರಥಮ್

ಬೀದರ್ ಬ್ರೆಕಿಂಗ್
ಬೀದರ್ ನಲ್ಲಿ ಬೀಗ್ ಬಾಸ್ ವಿನ್ನರ್ ಪ್ರಥಮ ಹೇಳಿದ್ದಿಷ್ಟು.
ರೈತರ ಹೊರಾಟಕ್ಕೆ ಫೀಲ್ಮ ಚೆಂಬರಿಂದ ಬೆಂಬಲ ಅವತ್ತು ಇದೆ ಇವತ್ತು ಹಾಗೂ ಮುಂದೆಯೂ ಇರುತ್ತದೆ. ಮಹಾದಾಯಿ ಹೊರಾಟಕ್ಕೆ ಸಂಬಂಧಪಟ್ಟಂತೆ ಮಹಾದಾಯಿ ಹೊರಾಟದ ಬಗ್ಗೆ  ಫೀಲ್ಮ ಚೆಂಬರಕ್ಕೆ ರೈತರು ಮಾಹಿತಿ ತಿಳಿಸಿಲ್ಲ.
ಫೀಲ್ಮ ಚೇಂಬರಿಂದ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಎಲ್ಲರು ಹೋರಾಟಕ್ಕೆ ಬರುತ್ತಾರೆ. ಮಹಾದಾಯಿ ಹೊರಾಟಗಾರರು ಬಿಜೆಪಿ  ಕಛೇರಿ ಎದುರು ಹೊರಾಟ ಮಾಡುವುದು ಕಿಂತ ಮುಂಚೆ ಮೊದಲು ಫೀಲ್ಮ ಚೆಂಬರ ಜೊತೆ ಚರ್ಚೆ ಮಾಡಬೆಕಿತ್ತು.
ಎಲ್ಲ ನಟ  ನಟಿಯರುಗು ರೈತರ ಬಗ್ಗೆ  ಅಪಾರವಾದ ಕಾಳಜಿ ಇದೆ .
ಚಿತ್ರ ರಂಗದ ಬೆಂಬಲ ಬೇಕು ಅಂದ್ರೆ ಫೀಲ್ಮ ಚೇಂಬರಕ್ಕೆ ಮಾಹಿತಿ ತಿಳಿಸಬೇಕು. ಮಹಾದಾಯಿ ಹೋರಾಟದ ಬಗ್ಗೆ   ನಟ ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ರೈತರ ಹೊರಾಟ ಪಕ್ಷತಿತವಾಗಿರಬೆಕು   ಬಿಜೆಪಿ ಕಛೇರಿ ಎದುರು ಮಾತ್ರ ಅಲ್ಲ ಎಂದು ಈಗಾಗಲೆ ಶಿವಣ್ಣ ಹೇಳಿ ಆಗಿದೆ. ಶಿವಣ್ಣ ನೇತೃತ್ವದಲ್ಲಿ ಮಹಾದಾಯಿ ಹೊರಾಟಕ್ಕೆ ಬೆಂಬಲ ನೀಡಲು ಸಿದ್ಧ. ಮಹಾದಾಯಿ ಹೋರಾಟಕ್ಕೆ ಜನವರಿಯಲ್ಲಿ ಫೀಲ್ಮ ಚೇಂಬರ್ ಬೆಂಬಲ ನೀಡುತ್ತೆ.
ರೈತರು ಬೆಳೆದ ಅನ್ನ ಎಲ್ಲ ರಾಜಕೀಯ ಮುಖಂಡರು ತಿನ್ನುತ್ತಾರೆ ಬರಿ ಯಡಿಯೂರಪ್ಪ ಮಾತ್ರ ಅಲ್ಲ.
ಯಡಿಯೂರಪ್ಪ ಒಬ್ಬರಿಂದ ಮಹಾದಾಯಿ ಸಮಸ್ಯೆ ಬಗೆ ಹರಿಸಲು ಸಾಧ್ಯವಿಲ್ಲ ಪಕ್ಷಾತೀತವಾಗಿ ಎಲ್ಲ ನಾಯಕರು ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಬೇಕು.
ಹೋರಾಟದ ವಿಚಾರ ಬಂದಾಗಲೆಲ್ಲ ಚಿತ್ರರಂಗದ ಬಗ್ಗೆ ಸದಾ ಬೆರಳು ಮಾಡಿ  ತೋರುವವರಿಗೆ  ಪ್ರಥಮ್ ಖಡಕ್ ಉತ್ತರವನ್ನೇ ಕೊಟ್ಟಿದ್ದಾರೆ . ಜೊತೆಗೆ ರಾಜಕೀಯ ಕಾರಣಗಳಿಗೆ ಮಹದಾಯಾಯಿಯನ್ನು ಬಳಸಿಕೊಳ್ಳುವವರಿಗೂ ಟಾಂಟ್ ಕೊಟ್ಟಿದ್ದಾರೆ .
-Ad-

Leave Your Comments