ರಜನೀಕಾಂತ್ “ಕಾಲ ಕರಿಕಾಲನ್” ಗೆ ಬಂತು ಕಂಟಕದ ಕಾಲ

ರಜನೀಕಾಂತ್ ಅವ್ರ ಬಹು ನಿರೀಕ್ಷಿತ ಚಿತ್ರ “ಕಾಲ ” ಈಗ ಸಂಕಟದ ಕಾಲದಲ್ಲಿದೆ. ಸಿನಿಮಾದ ಚಿತ್ರಕಥೆ ಹಾಗು ಟೈಟಲ್ ತನಗೆ ಸೇರಿದ್ದು ಅಂತಾ ಸಹಾಯಕ ನಿರ್ದೇಶಕ ರಾಜಶೇಖರ್ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಕಬಾಲಿ ಚಿತ್ರದ ನಿರ್ದೇಶಕ ಪಿ ರಂಜಿತ್ “ಕಾಲ ಕರಿಕಾಲನ್” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮಿಳುನಾಡು ಮೂಲದ ಮುಂಬೈ ಗ್ಯಾಂಗ್ ಸ್ಟರ್ ಗೆ ಸಂಬಂಧಿಸಿದ ಕಥೆಯುಳ್ಳ ಚಿತ್ರವಿದು. ಈ ಪ್ರಕರಣದಲ್ಲಿ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಿದೆಯೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಕೈಗೊಳ್ಳಬೇಕಿದೆ.

-Ad-

Leave Your Comments