“Troll ಮೇಲೆ Troll ….ಕೇಳೋರಿಲ್ಲ ಸಂಜನಾ ಗೋಳು”

ಬಿಗ್ ಬಾಸ್  ಸಂಜನಾ ತನ್ನ Cuteness ಹಾಗೂ ಪೆದ್ದುತನ ದಿಂದ full famous ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ  ಯಾವ ಹೀರೋಯಿನ್ ಹೆಸರು ಕೇಳಿಬರುತ್ತಿಲ್ಲ ಇತ್ತೀಚೆಗೆ ಈಕೆಯದೇ ಮಾತು…..ಈಕೆಯ ಮೇಲಿನ Troll ಗಳಿಗೆ ಬರವೇ ಇಲ್ಲ.
PM ಯಾರು ಗೊತ್ತಿಲ್ಲ,President ಯಾರು ಗೊತ್ತಿಲ್ಲ, ಚಿಕ್ಕ ಪುಟ್ಟ ಮನೆಗೆಲಸ ಗಳ ಪರಿಚಯವೂ ಇಲ್ಲ ಬಹಳ ಮುದ್ದು ಅಷ್ಟೆಯೇ ಪೆದ್ದು.
 ತನ್ನ  ಮೇಲಿನ Troll ಗಳಿಂದ ಬೇಸರವಾಗಿರೋ  ಸಂಜನಾ Troll ಮಾಡೋವ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ, ಒಬ್ಬರನ್ನ ಹಿಯಾಳಿಸುವ ಮುನ್ನ ನಿಮ್ಮನ್ನು ನೀವೊಮ್ಮೆ ಸರಿಯಾಗಿ ನೋಡ್ಕೊಳ್ಳಿ ನೀವು ಎಷ್ಟರ ಮಟ್ಟಿಗೆ perfect ಅಂತ ಗೊತ್ತಾಗುತ್ತೆ ನಾನು ಎಲ್ಲಾ ತಿಳಿದುಕೊಳ್ಳುವುದರಿಂದ ನಿಮಗೇನು ಲಾಭವಿಲ್ಲ ಅಂತ ಖಡಕ್ ಸಂದೇಶ ನೀಡಿದ್ದಾರೆ….
 ನಮ್ಮ Troll ಹೈಕ್ಳು ಅದನ್ನೂ  ಬಿಡದೆ  Troll ಮಾಡಿ ಸಂಜನಾನ ಮತ್ತಷ್ಟು ಪೇಚಿಗೆ ಸಿಲುಕಿಸಿದ್ದಾರೆ.
ಒಟ್ಟಾರೆ ಈ Troll ಗಳಿಂದ ಸಂಜನಾಗೆ ಲಾಭವೇ ಆಗಿದೆ  ಸಂಜನಾ ಮತ್ತಷ್ಟು ಹೆಸರು ಗಳಿಸುತ್ತಿದ್ದಾರೆ.
sanjana bigboss
ಮೊನ್ನೆ ಮೊನ್ನೆ ಮಜಾಟಾಕೀಸ್ ನಲ್ಲಿ ಮದುವೆಯಾಗಿದ್ದು ತಮಾಷೆಗೆ ನಾನು ಭುವನ್ ಫ್ರೆಂಡ್ಸ್ ಅಷ್ಟೇ . ನಾನು-ಭುವನ್ ಲವ್ ಮಾಡ್ತಿಲ್ಲ ಅಂತ ciniadda.com  ಗೆ ಸಂಜನಾ ಹೇಳಿಕೊಂಡಿದ್ದರು.
ಈ ಮಧ್ಯೆ ಪ್ರಥಮ್ -ಭುವನ್ ಸೈಡ್ ನಲ್ಲಿರಿ ಅಂತ ಕಿರಿಕ್ ಕೀರ್ತಿ ತಮ್ಮ ಹೊಸ ಚಿತ್ರಕ್ಕೆ ಸಂಜನಾನ ನಾಯಕಿ ಮಾಡಿಕೊಂಡಿದ್ದಾರೆ .
ಸಂಜನಾಗೆ ಜನರಲ್ ನಾಲೆಡ್ಜ್ ಎಷ್ಟಿದೆಯೋ ಇಲ್ಲವೋ ಕೀರ್ತಿ ಜೊತೆ ಕಿರಿಕ್ ಮಾಡಿಕೊಳ್ಳದೆ ಸಿನಿಮಾದಲ್ಲಿ ಕ್ಲಿಕ್ ಆಗ್ತಾರಾ ನೋಡಣ ಅಲ್ವಾ ?
-Ad-

Leave Your Comments