18 C
Bangalore, IN
Tuesday, December 19, 2017
Home Tags SandalWood

Tag: SandalWood

ಕಿಚ್ಚು ಚಿತ್ರಕ್ಕೆ ಅತಿಥಿಯಾದ ಕಿಚ್ಚ, ವೈದ್ಯನ ಗೆಟಪ್ ಅಲ್ಲಿ ಸುದೀಪ್!

ವಿಲನ್, ಪೈಲ್ವಾನ್, ಸಿಸಿಎಲ್, ಬಿಗ್ ಬಾಸ್, ಹಾಲಿವುಡ್ ಚಿತ್ರ ರೈಸೆನ್ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸದ್ದಿಲ್ಲದೇ ಕಿಚ್ಚು ಎಂಬ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಅವರ ಗೆಟಪ್...

ತೆರೆ ಮೇಲೆ ಒಂದಾಗಲಿದೆ ಗಣಿ-ವಿಜಿ ಜೋಡಿ!

ಅದು 2006 ಹಾಗೂ 2007ರ ಸಮಯ ತೆರೆಕಂಡ ಕನ್ನಡ ಚಿತ್ರಗಳೆಲ್ಲಾ ಒಂದಾದ ಮೇಲೆ ಒಂದರಂತೆ ನೆಲಕಚ್ಚುತ್ತಿದ್ದವು. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆ ತಂದುಕೊಟ್ಟಿದ್ದು ಮುಂಗಾರು ಮಳೆ ಹಾಗೂ ದುನಿಯಾ ಚಿತ್ರಗಲು...

ಕೆಜಿಫ್ ನಲ್ಲಿ ಯಶ್ ಪೊಲೀಸ್ ಆಫಿಸರೋ? ಸೈನಿಕನೋ? ಹೋರಾಟಗಾರನೋ?

ಅನುಮಾನವೇ ಬೇಡ. ಕೆಜಿಎಫ್ ಸಿನಿಮಾ ಯಶ್ ಲೈಫಲ್ಲಿ ಸದ್ಯಕ್ಕೆ ಮ್ಯಾಗ್ನಂ ಓಪಸ್. ದೊಡ್ಡ ಬಜೆಟ್, ದೊಡ್ಡ ತಂಡ, ಸುದೀರ್ಘ ಚಿತ್ರೀಕರಣ, ಸೂಪರ್ ಸೆಟ್, ಐದು ಭಾಷೆಯಲ್ಲಿ ನಿರ್ಮಾಣ ಎಲ್ಲವೂ ಸೇರಿ ಕೆಜಿಎಫ್ ಗೆ...

ಪಾರ್ವತಮ್ಮನ ಹಾದಿಯಲ್ಲಿ ಶಿವಣ್ಣನ ಮಗಳು ನಿವೇದಿತಾ

ಅಂಡಮಾನ್ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಈ ಬಾರಿ ಅವರು ನಟಿಯಾಗಿ ಪ್ರವೇಶಿಸುತ್ತಿಲ್ಲ. ಬದಲಿಗೆ ನಿರ್ಮಾಪಕಿಯಾಗಿದ್ದಾರೆ. ಹೌದು...

ಶಶಾಂಕ್ ಸಿನಿಮಾಸ್ ನಲ್ಲಿ ತಾಯಿಯಾಗಿ ಬರುತ್ತಿದ್ದಾರೆ ಸುಮಲತಾ ಅಂಬರೀಷ್

ಶಶಾಂಕ್ ಸಿನಿಮಾಸ್ ನಿರ್ಮಾಣ ಮಾಡುತ್ತಿರುವ ಅಜಯ್ ರಾವ್ ಅಭಿನಯದ 25 ನೇ ಚಿತ್ರ "ತಾಯಿಗೆ ತಕ್ಕ ಮಗ" ಚಿತ್ರದಲ್ಲಿ ತಾಯಿಯ ಪಾತ್ರವನ್ನು ಸುಮಲತಾ ಅಂಬರೀಶ್ ಅವರು ನಿರ್ವಹಿಸಲಿದ್ದಾರೆ. ಅಜಯ್ ರಾವ್ ಅಭಿನಯದ ಮೊದಲ ಚಿತ್ರ...

‘ಶಿವಣ್ಣ ಯೂನಿವರ್ಸಿಟಿ ಇದ್ದಂಗೆ’ ಎಂದ ಟಗರು ಚಿತ್ರ ನಟಿ ಮಾನ್ವಿತಾ

ಡಿಜಿಟಲ್ ಕನ್ನಡ ಟೀಮ್: 'ಶಿವಣ್ಣ ಒಂದು ಯೂನಿವರ್ಸಿಟಿ ಇದ್ದಂಗೆ. ಅವರಿಂದ ಕಲಿಯುವುದು ತುಂಬಾ ಇದೆ. ಟಗರು ಚಿತ್ರದಲ್ಲಿ ಅವರೊಂದಿಗೆ ಅಭಿನಯಿಸುವಾಗ ಕಲಿಯುವ ಅವಕಾಶ ಸಿಕ್ಕಿತು. ಶಿವಣ್ಣ ಅವರಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಇದೆ. ಚಿತ್ರದ...

ಒನ್ಸ್ ಮೋರ್ ಕೌರವನನ್ನ ಕೈ ಹಿಡಿಯದ ಕನ್ನಡಿಗರು

ಸುಮಾರು 20 ವರ್ಷಗಳ ಹಿಂದೆ ನಿರ್ದೇಶಕ ಎಸ್.ಮಹೇಂದರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಬಿ.ಸಿ ಪಾಟೀಲ್ ಹಾಗೂ ಪ್ರೇಮಾ ಅವರ ಅಭಿನಯದ ಕೌರವ ಚಿತ್ರ ಸಾಕಷ್ಟು ಯಶಸ್ವಿಯಾಗಿತ್ತು. ಈಗ ಮಹೇಂದರ್ ಅವರು 'ಒನ್ಸ್...
Advertisement

ಲೈಕ್ ಮಾಡಿ , ಫಾಲೋ ಮಾಡಿ !

121,086FansLike
1,817FollowersFollow
1,347FollowersFollow
1,653SubscribersSubscribe

ಲೇಟೆಸ್ಟ್ ಪೋಸ್ಟ್

ಈ ವಾರ ಟ್ರೆಂಡಿಂಗ್