ಹುಡುಗೀರಿಗೂ ಕ್ರೇಜ್ ಹುಟ್ಟಿಸ್ತಪ್ಪ ದಿ ವಿಲನ್!

 

ಪ್ರೇಮ್ ನಿರ್ದೇಶನದ ‘ದಿ ವಿಲನ್’ನಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಮತ್ತು ಕಿಚ್ಚ ಸುದೀಪ್  ಅಭಿನಯಿಸ್ತಿರೋದು ಗೊತ್ತಿರೋ ವಿಷಯ.

ಟ್ರೇಲರ್ ಅನ್ನೋದ್ಕಿಂತ ದಿ ವಿಲನ್ ನಲ್ಲಿ ಶಿವಣ್ಣ ಕಿಚ್ಚನ ಹೇರ್ ಸ್ಟೈಲ್ ಎಷ್ಟೋ ಪಡ್ಡೆ ಹೈಕ್ಳುಗೆ ಹುಚ್ಚೆಬ್ಬಿಸಿದೆ. ಹಾಗಾಗಿ ಸಲೂನ್ ಶಾಪ್ ನಲ್ಲಿ ಕ್ಯೂ ನಿಂತಿದ್ದು ಹಳೆ ಸುದ್ದಿ ಬಿಡಿ.‌

ನಾವ್ ಹೇಳೋಕ್ ಹೊರ್ಟಿರೋದು ಹುಡ್ಗೀರ್ ಕ್ರೇಸಪ್ಪೋ ಯೆಸ್ ಈ ಹುಡ್ಗಿ ದಿ ವಿಲನ್ ಪೋಸ್ಟರ್ ನೋಡಿದ್ದೆ ತಡ ಮಾರುದ್ದ ಇದ್ದಿದ ಕೂದಲನ್ನ ಕಿಚ್ಚನಂತೆ ಮಾಡಿಸಿಕೊಂಡಿದೆ.

ಇದು ದಿ ವಿಲನ್ ಜೊತಗೆ ಹೆಬ್ಬುಲಿ ಎರಡು ಶೇಡ್ ಇರೋ ಹೇರ್ ಸ್ಟೈಲ್, ಸಿನಿಮಾ ರಿಲೀಸ್ ಗು ಮುನ್ನ ಇಷ್ಟು ಡಿಮ್ಯಾಂಡ್ ಗಿರೋ ಹೇರ್ ಸ್ಟೈಲ್ ವಿದೇಶದಲ್ಲು ಹವಾ ಕ್ರಿಯೇಟ್ ಮಾಡ್ತಿದೆ.

-Ad-

Leave Your Comments