ಶುಕ್ರವಾರದ ಸಿನಿಮಾ ಸಂತೆಗೆ ಬರುತ್ತಿವೆ ಆರು ಚಿತ್ರಗಳು ! ಯಾರು ಗೆಲ್ತಾರೆ ಊಹಿಸಿ .

ಶುಕ್ರವಾರ ಅಂದ್ರೆ ಸಿನಿಮಾ ಪ್ರಿಯರಿಗೆ ಕುತೂಹಲ,ಸಂಭ್ರಮ . ಚಿತ್ರತಂಡಕ್ಕೆ ಆತಂಕ , ಕೂತುಹಲ ,ಗೆಲ್ಲುವ ಹಂಬಲ ,ನೀರೀಕ್ಷೆ . ಈ ವಾರ ಹೊಡಿಬಡಿ ಬೇಕು ಅನ್ನೋವರಿಗೆ ಒಂದು , ಪ್ರೀತಿಪ್ರೇಮ ಬೇಕಪ್ಪ ಅಂದ್ರೆ ಮತ್ತೊಂದು ಅಂತ ಲವ್ , ಸಸ್ಪೆನ್ಸ್ , ಥ್ರಿಲ್ಲರ್ , ಹಾರರ್ ಅಂದ್ಕೊಂಡು ಒಟ್ಟು ಆರು ಸಿನಿಮಾಗಳು ತೆರೆಗೆ ಬರ್ತಾ ಇವೆ . ಜೊತೆಯಲ್ಲೇ ಹ್ಯಾಟ್ರಿಕ್ ಹೀರೊ ಅಭಿನಯದ ಮುತ್ತಣ್ಣನನ್ನ ಹೊಸ ಮಾರ್ಪಾಡಿನೊಂದಿಗೆ ನೋಡೋ ಅವಕಾಶವೂ ಲಭ್ಯವಾಗುತ್ತಿದೆ.

ಯಾವಯಾವ ಚಿತ್ರ ?

ಏನಿದೆಯಂತೆ ?

ಲವ್, ಆಕ್ಷನ್, ಥ್ರಿಲ್ಲರ್

ಚಿತ್ರ: ಸರ್ವಸ್ವ ನಿರ್ದೇಶಕ: ಶ್ರೇಯಸ್ ಕಬಾಡಿ

ಕಲಾವಿದರು: ತಿಲಕ್ (ಉಗ್ರಂ), ಚೇತನ್, ರೇಣುಶಾ, ಸಾತ್ವಿಕಾ

ಸಂಗೀತ ನಿರ್ದೇಶಕ ವಿ. ಶ್ರೀಧರ್ ಸಂಭ್ರಮ್,

ಛಾಯಾಗ್ರಹಣ: ಭೂಪಿಂದರ್ ಪಾಲ್‌ಸಿಂಗ್ ರೈನಾ

ಚಿತ್ರ: ಬ್ರ್ಯಾಂಡ್

ಕಾರ್ ಡೀಲರ್ ಒಬ್ಬನ ಆಸೆ, ಆಕಾಂಕ್ಷೆ, ಜೀವನದ ಕಥೆ ಈ ಚಿತ್ರದಲ್ಲಿದೆ.

ನಿರ್ದೇಶಕ: ಪ್ರಶಾಂತ ಕೆ.ಶೆಟ್ಟಿ  ಕಲಾವಿದರು: ಪ್ರಶಾಂತ ಕೆ.ಶೆಟ್ಟಿ (ನಾಯಕ), ರಚಿತ ಹಾಗೂ ಸೌಮ್ಯ ನಾಯಕಿ, ಸಂಚಾರಿ ವಿಜಯ್, ಶೋಭ್ ರಾಜ್ ಮುಂತಾದವರು.

ಸಂಗೀತ: ವಿನು ಮನಸು

ಛಾಯಾಗ್ರಹಣ : ದೀಪು ಹೊನ್ನಳ್ಳಿ, ರಾಜಕುಮಾರ್

ಚಿತ್ರ: ಮೋಜೋ

ಕ್ರೈಂ ಕಮ್ ಹಾರರ್ ಥ್ರಿಲ್ಲರ್ ಸಿನಿಮಾ

ನಿರ್ದೇಶಕ: ಶ್ರೀಷಾ ಬೆಳಕವಾಡಿ

ಕಲಾವಿದರು: ಮನು (ನಾಯಕ), ಅನುಷಾ (ನಾಯಕಿ), ಸಂದೀಪ್ ಶ್ರೀಧರ್, ನಂದನ್ ಜಾಂಟಿ, ಸ್ಮಿತಾ ಕುಲಕರ್ಣಿ, ಆನ್ಯಾ ಶೆಟ್ಟಿ

ಸಂಗೀತ: ಎಸ್.ಡಿ. ಅರವಿಂದ್  ,ಅಜನೀಶ್ ಲೋಕನಾಥ್  ಹಿನ್ನೆಲೆ ಸಂಗೀತ

ಛಾಯಾಗ್ರಾಹಣ :ಅನಂತ ಅರಸ್

ಚಿತ್ರ: ಮುತ್ತಣ್ಣ

1994ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ. ಡಿಜಿಟಲ್ ಸೌಂಡ್ ಮತ್ತು ವಿಶ್ಯೂಲ್ ಎಫೆಕ್ಟ್ ನೊಂದಿಗೆ  ಮತ್ತೆ ರಿ-ರಿಲೀಸ್ ಆಗುತ್ತಿದೆ.

ನಿರ್ದೇಶಕ: ಎಂ.ಎಸ್ ರಾಜಶೇಖರ್

ಕಲಾವಿದರು: ಶಿವರಾಜ್ ಕುಮಾರ್, ಶಶಿಕುಮಾರ್, ಸುಪ್ರಿಯಾ, ಸ್ನೇಹ ಮತ್ತು ಇತರರು

ಸಂಗೀತ: ಹಂಸಲೇಖ

ಛಾಯಾಗ್ರಹಣ : ಮಧುಸೂದನ್

ಚಿತ್ರ: ಡಮ್ಕಿ ಡಮಾರ್

ನಿರ್ದೇಶಕ: ಪ್ರದೀಪ್‌ ವರ್ಮಾ

ಲವ್ ಸ್ಟೋರಿ

ಕಲಾವಿದರು: ಪ್ರದೀಪ್‌ ವರ್ಮಾ (ನಾಯಕ), ಚೈತ್ರಶೆಟ್ಟಿ, ಜಗದೀಶ್, ವೆಂಕಿ, ಅನುಷ್ಕಶೆಟ್ಟಿ, ರಾಜೇಶ್, ಶಿವಾನಂದ್ …

ಸಂಗೀತ: ಪ್ರದೀಪ್‌ ವರ್ಮಾ

ಛಾಯಾಗ್ರಹಣ : ವೇಲ್ಸ್

ಚಿತ್ರ:ಟೈಗರ್ ಗಲ್ಲಿ

 ನೈಜ ಕಥೆ. ನಾಯಕ ಸತೀಶ್ ಅವರ ವಿಭಿನ್ನ ಸಿನಿಮಾ.

ನಿರ್ದೇಶಕ: ರವಿ ಶ್ರೀವತ್ಸ

ಕಲಾವಿದರು: ಸತೀಶ್ ನೀನಸಾಂ, ಭಾವನ ರಾವ್, ರೋಷಣಿ ಪ್ರಕಾಶ್, ಯಮುನ ಶ್ರೀನಿಧಿ, ಶಿವಮಣಿ ಮುಂತಾದವರು

ಸಂಗೀತ : ಶ್ರೀಧರ್ ಸಂಭ್ರಮ್

ಛಾಯಾಗ್ರಹಣ :ಮ್ಯಾಥಿವ್

 

 

 

-Ad-

Leave Your Comments