ಗಾಯತ್ರಿ ನೋಡಲು ಹೋದವನ ಗುಂಡಿಗೆಗೇ ಸಂಚಕಾರ !

ಹಾರರ್ ಅಂದ್ರೆ ದೆವ್ವ-ಭೂತಗಳ ಸಿನಿಮಾ ನೊಡೋದಿಕ್ಕೆ ಅಲ್ಪ-ಸ್ವಲ್ಪನಾದರೂ ಧೈರ್ಯವಿರಬೇಕು. ಇಲ್ಲದಿದ್ದರೆ ಏನಾಗುತ್ತೆ ಅನ್ನೋದಕ್ಕೆ ಇವತ್ತಿನ ಘಟನೆ ಸಾಕ್ಸಿಯಾಗಿದೆ. ಗಾಯತ್ರಿ ನೋಡಲು ಹೋದ ಪ್ರೇಕ್ಷಕನೊಬ್ಬ ರಕ್ತ ಕಾರಿಕೊಂಡಿದ್ದಾನೆ.

ಅಗಿದ್ದೇನು?
ಗಾಯತ್ರಿ ಸತ್ಯ ಸಾಮ್ರಾಟ್ ನಿರ್ದೇಶನದ ಹೊಸ ಚಿತ್ರ. ಪೊಸ್ಟರ್ ನೋಡಿದ ಯಾರಿಗೇ ಆದ್ರೂ ಇದು ದೆವ್ವದ ಸಿನಿಮಾ ಅಂತ ಗೊತ್ತಾಗೋದ್ರಲ್ಲಿ ಸಂಶಯವೇ ಇಲ್ಲ. ಅದ್ರೂ ಅದಾವ ಧೈರ್ಯದ ಮೇಲೆ ಆ ಯುವಕ ಸಿನಿಮಾಗೆ ಗೊತ್ತಿಲ್ಲ. ಇಂಟರ್ ವಲ್ ಬರೋದಿಕ್ಕೆ ಮುಂಚೆ ದೆವ್ವದ ತೆರೆ ಮೇಲೆ ಕಾಣಿಸೋವಂಥ ದೃಶ್ಯಗಳು ಬಂದಿವೆ. ನೋಡನೊಡುತ್ತಿದ್ದಂತೆ ಭಯಭೀತನಾಗಿ ರಕ್ತಕಾರಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

-Ad-

Leave Your Comments