ಹನಿಮೂನ್ ಫೋಟೊ ಹಂಚಿಕೊಂಡ ಅನುಷ್ಕಾ ಶರ್ಮಾ, ಜನುಮದ ಜೋಡಿಯಾಗಿ ಕಾಣ್ತಿದ್ದಾರೆ ನವ ದಂಪತಿ

ಕೆಲ ದಿನಗಳ ಹಿಂದಷ್ಟೇ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದುವೆಯಾಗಿದ್ದ ಫೋಟೋ ವೈರಲ್ ಆಗಿದ್ದವು. ಈಗ ಅನುಷ್ಕಾ ಶರ್ಮಾ ಇಟಲಿಯ ಸಮೀಪದ ಪ್ರದೇಶದಲ್ಲಿ ಹನಿಮೂನ್ ನಲ್ಲಿದ್ದು, ಹೊಸ ಫೋಟೋ ಅನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಅಲ್ಲದೆ ತಾವಿಬ್ಬರೂ ನಿಜವಾದ ಸ್ವರ್ಗದಲ್ಲಿರುವುದಾಗಿಯೂ ತಿಳಿಸಿದ್ದಾರೆ.

In heaven, literally 😇😍

A post shared by AnushkaSharma1588 (@anushkasharma) on

-Ad-

Leave Your Comments